Auricular therapy book
Auricular therapy book
Couldn't load pickup availability
ಎಲ್ಲರಿಗೂ ನಮಸ್ಕಾರ,🙏🏽
ಬಸವ ಅಕ್ಯೂ ಅಕಾಡೆಮಿಗೆ ಎಲ್ಲರಿಗೂ ತುಂಬು ಹೃದಯದ ಸುಸ್ವಾಗತ.
'ಆರಿಕ್ಯುಲರ್ ಬುಕ್ ನಿಮ್ಮೆಲ್ಲರಿಗೂ ಶೀಘ್ರದಲ್ಲಿ ನಿಮ್ಮ ಕೈಯಲ್ಲಿ ದೊರಕಲಿದೆ. 'ಆರಿಕ್ಯುಲರ್ ಥೆರಪಿ' ಎಂಬುದು ಪರ್ಯಾಯ ಔಷಧಿಯ ಚಿಕಿತ್ಸೆಯ ಒಂದು ಭಾಗವಾಗಿದ್ದು, ಮಾನವ ದೇಹದ ಎಲ್ಲಾ ಭಾಗಗಳನ್ನು (ಕಿವಿ)ಕರ್ಣ ಮಂಡಲದಲ್ಲಿ ಪ್ರತಿನಿಧಿಸುತ್ತದೆ. ಆ ಕಿವಿಯಲ್ಲಿರುವ ನಿರ್ದಿಷ್ಟ ಸೂಕ್ಷ್ಮ ಬಿಂದುಗಳಿಗೆ ವಿಶಿಷ್ಟ ಸಾಧನಗಳಿಂದ ಒತ್ತಡ ನೀಡುವ ಮೂಲಕ ಆರಂಭಿಕ ಅಥವಾ ದೀರ್ಘಕಾಲಿಕ ಖಾಯಿಲೆಗಳಿಗೆ ಪರಿಣಾಮಕಾರಿ ಫಲಿತಾಂಶ ನೀಡಬಹುದಾಗಿದೆ. ಈ ಪದ್ಧತಿಯಲ್ಲಿ ಕೆಳಗಿನ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ಮಾಡಬಹುದು.
ದೇಹದ ನೋವು ನಿವಾರಕ :
1.ಸೊಂಟನೋವು,ತಲೆನೋವು,ನರಸೆಳೆತ,ಮೈಕೈ ನೋವು.
2. ರೋಗನಿರೋಧಕ ಶಕ್ತಿಯನ್ನು ಬಲ ಗೊಳಿಸುತ್ತದೆ.
3. ಒತ್ತಡ, ಭಯ ಮತ್ತು ತಳಮಳ ಸುಧಾರಿಸುತ್ತದೆ.
4. ದುರಭ್ಯಾಸ ಚಟಗಳಿಂದ ಹೊರಬರಲು ಬೆಂಬಲಿಸುತ್ತದೆ
5. ನಿದ್ರಾಹೀನತೆ. 6. ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು.
7. ಉಸಿರಾಟದ ತೊಂದರೆಗಳು.
8. ಉಷ್ಣ ಮತ್ತು ಉರಿಯೂತದ ಲಕ್ಷಣಗಳು.
9. ದೇಹದಲ್ಲಿನ ಹಾರ್ಮೋನ್ಗಳ ಅಸಮತೋಲನ.
NOTE: This order has a one-month waiting time. as this is a deal for pre-booking.
Please Choose the Language version below
Share
